
🙏 ಇತಿಹಾಸದಲ್ಲೇ ಪ್ರಥಮ ಬಾರಿ!
ಮಾತಂಗ ಸಮಾಜದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಗರಿಮೆಯನ್ನು ಜಗತ್ತಿಗೆ ಸಾರುವ ಐತಿಹಾಸಿಕ ಮಹೋತ್ಸವಕ್ಕೆ ಬೆಂಗಳೂರು ಸಾಕ್ಷಿಯಾಗಲಿದೆ. ಶ್ರೀ ರಾಜಮಾತಂಗಿ ಮಹಾಯಜ್ಞ ಹಾಗೂ ವಶಿಷ್ಠ–ಅರುಂಧತಿ ಕಲ್ಯಾಣೋತ್ಸವವು ಇಬ್ಬರು ಪೂಜ್ಯ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ 13 ಸೆಪ್ಟೆಂಬರ್ 2026ರಂದು ರಾಜರಾಜೇಶ್ವರಿ ನಗರದಲ್ಲಿ ನಡೆಯಲಿದೆ. ವಿಶ್ವಶಾಂತಿ,…
ಮುಂದೆ ಓದಿ →
